ಸಿಡ್ನಿ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಪ್ಯಾಟ್ ಕಮಿನ್ಸ್ ತನ್ನ ಜೊತೆಗಾತಿಯನ್ನು ಸೇರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೋಟೆಲ್‌ನಿಂದ ಬಂದ ಕಮಿನ್ಸ್ ಅವರನ್ನು ಅವರ ಗರ್ಭಿಣಿ ಪತ್ನಿ ಬೆಕಿ ಗಟ್ಟಿಯಾಗಿ ಅಪ್ಪುತ್ತಿರುವ ವಿಡಿಯೋ ಮನಕೆ ತಾಗುವಂತಿದೆ.<br /><br /> Pat Cummins turns emotional on reuniting with his pregnant wife after quarantine<br />Oneindia kannada